ಇಂಡಿಯಾ ಮೈತ್ರಿಯಲ್ಲಿ 26, ಎನ್‌ಡಿಎ ಜತೆ 38 ಪಕ್ಷಗಳು; ಜೆಡಿಎಸ್‌ ಸೇರಿ 13 ಪಕ್ಷಗಳು ತಟಸ್ಥ! ಯಾವ ಮೈತ್ರಿಕೂಟದಲ್ಲಿ ಯಾವ ಪಕ್ಷ?

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಜುಲೈ 18 ಮಹತ್ವದ ದಿನವಾಗಿತ್ತು. ಬೆಂಗಳೂರಿನಲ್ಲಿ ವಿಪಕ್ಷಗಳು ಸಭೆ ನಡೆಸಿ ತಮ್ಮ ಮೈತ್ರಿ ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿವೆ. ಅತ್ತ ದೆಹಲಿಯಲ್ಲಿ ಎನ್‌ಡಿಎ ಸಭೆ ನಡೆಸಿ ಸಾಮರ್ಥ್ಯ ಪ್ರದರ್ಶನ ಮಾಡಿದೆ

ಸದ್ಯ ಇಂಡಿಯಾ ಮೈತ್ರಿಕೂಟದಲ್ಲಿ 26 ಪಕ್ಷಗಳಿದ್ದು, ಎನ್‌ಡಿಎ ಮೈತ್ರಿಕೂಟದಲ್ಲಿ 38 ಪಕ್ಷಗಳಿವೆ. ಇನ್ನು 13 ಪಕ್ಷಗಳು ಇಂದಿಗೂ ತಟಸ್ಥವಾಗಿವೆ. ಯಾವ ಮೈತ್ರಿಕೂಟದಲ್ಲಿ ಯಾವ ಪಕ್ಷ ಇದೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ.

ಇಂಡಿಯಾ ಮೈತ್ರಿಕೂಟದ ಪಕ್ಷಗಳು

  1. ಕಾಂಗ್ರೆಸ್‌
  2. ಟಿಎಂಸಿ
  3. ಡಿಎಂಕೆ
  4. ಆಮ್‌ ಆದ್ಮಿ ಪಾರ್ಟಿ
  5. ಜೆಡಿಯು
  6. ಆರ್‌ಜೆಡಿ
  7. ಎನ್‌ಸಿಪಿ (ಶರದ್‌ ಪವಾರ್‌)
  8. ಜೆಎಂಎಂ
  9. ಶಿವಸೇನೆ (ಉದ್ಧವ್‌)
  10. ಎಸ್‌ಪಿ
  11. ಆರ್‌ಎಲ್‌ಡಿ
  12. ಅಪ್ನಾದಳ (ಕಾಮೇರವಾಡಿ)
  13. ನ್ಯಾಷನಲ್‌ ಕಾನ್ಫರೆನ್ಸ್‌
  14. ಪಿಡಿಪಿ
  15. ಸಿಪಿಐ (ಎಂ)
  16. ಸಿಪಿಐ
  17. ಆರ್‌ಎಸ್‌ಪಿ
  18. ಎಎಫ್‌ಬಿ
  19. ಎಂಡಿಎಂಕೆ
  20. ವಿಸಿಕೆ
  21. ಕೆಎಂಡಿಕೆ
  22. ಎಂಎಂಕೆ
  23. ಐಯುಎಂಎಲ್
  24. ಕೇರಳ ಕಾಂಗ್ರೆಸ್‌
  25. ಕೇರಳ ಕಾಂಗ್ರೆಸ್‌ (ಜೆ)
  26. ಸಿಪಿಐ (ಎಂ) ಎಲ್‌.

26 ಪಕ್ಷಗಳು 48 ನಾಯಕರು  96 ಗೊಂದಲಗಳು ಆದ್ರೆ ಉದ್ದೇಶ ಒಂದೇ…. ಮೋದಿಯನ್ನ ಸೋಲಿಸುವುದು….

ಎನ್‌ಡಿಎ ಮೈತ್ರಿಕೂಟದ ಪಕ್ಷಗಳು

  1. ಬಿಜೆಪಿ
  2. ಶಿವಸೇನೆ (ಶಿಂಧೆ)
  3. ಎನ್‌ಸಿಪಿ (ಅಜಿತ್‌ ಪವಾರ್‌)
  4. ಆರ್‌ಎಲ್‌ಎಸ್‌ಪಿ
  5. ಎಐಎಡಿಎಂಕೆ
  6. ಅಪ್ನಾದಳ (ಸೋನೆಯ್‌ಲಾಲ್‌)
  7. ಎನ್‌ಪಿಪಿ
  8. ಎನ್‌ಡಿಪಿಪಿ
  9. ಎಜೆಎಸ್‌ಯು
  10. ಎಸ್‌ಕೆಎಂ
  11. ಎಂಎನ್‌ಎಫ್‌
  12. ಐಪಿಎಫ್‌ಟಿ
  13. ಎನ್‌ಪಿಎಫ್‌
  14. ಆರ್‌ಪಿಐ (ಅಠಾವಳೆ)
  15. ಎಜಿಪಿ
  16. ಪಿಎಂಕೆ
  17. ತಮಿಳ್‌ ಮಾನಿಲಾ ಕಾಂಗ್ರೆಸ್‌
  18. ಯುಪಿಪಿಎಲ್‌
  19. ಎಸ್‌ಬಿಎಸ್‌ಪಿ
  20. ಎಸ್‌ಎಡಿ (ಸಂಯುಕ್ತ)
  21. ಎಂಜಿಪಿ
  22. ಜನನಾಯಕ ಜನತಾ ಪಕ್ಷ
  23. ಪ್ರಹಾರ್‌ ಜನಶಕ್ತಿ
  24. ರಾಷ್ಟ್ರೀಯ ಸಮಾಜ ಪಕ್ಷ
  25. ಜನ ಸುರಾಜ್ಯ ಶಕ್ತಿ
  26. ಕುಕಿ ಪೀಪಲ್ಸ್‌ ಒಕ್ಕೂಟ
  27. ಯುಡಿಪಿ
  28. ಎಚ್‌ಪಿಡಿಪಿ
  29. ನಿಶಾದ್‌ ಪಕ್ಷ
  30. ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌
  31. ಹಿಂದೂಸ್ತಾನಿ ಅವಾಮ್‌ ಮೋರ್ಚಾ
  32. ಜನಸೇನಾ
  33. ಹರಿಯಾಣ ಲೋಕಹಿತ ಪಕ್ಷ
  34. ಭಾರತೀಯ ಧರ್ಮ ಜನಸೇನಾ
  35. ಕೇರಳ ಕಾಮರಾಜ್‌ ಕಾಂಗ್ರೆಸ್‌
  36. ಪುತಿಯಾ ತಮಿಳಗಂ
  37. ಲೋಕಜನ ಶಕ್ತಿ (ಆರ್‌)
  38. ಗೋರ್ಖಾ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌

I-ಇಂಡಿಯಾ, N-ನ್ಯಾಷನಲ್, D-ಡೆವಲಪ್‌ಮೆಂಟ್, I-ಇನ್‌ಕ್ಲೂಸಿವ್, A-ಅಲೈನ್ಸ್ 26 ಪಕ್ಷಗಳ ಮಹಾಮೈತ್ರಿಕೂಟಕ್ಕೆ ‘INDIA’ ಹೆಸರು ನಾಮಕರಣ

 

Leave a Reply

Your email address will not be published. Required fields are marked *