I-ಇಂಡಿಯಾ, N-ನ್ಯಾಷನಲ್, D-ಡೆವಲಪ್‌ಮೆಂಟ್, I-ಇನ್‌ಕ್ಲೂಸಿವ್, A-ಅಲೈನ್ಸ್ 26 ಪಕ್ಷಗಳ ಮಹಾಮೈತ್ರಿಕೂಟಕ್ಕೆ ‘INDIA’ ಹೆಸರು ನಾಮಕರಣ

ಬೆಂಗಳೂರು: 2023ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಹಾಗೂ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಬೆಂಗಳೂರಿನ ಹೋಟೆಲ್‌ನಲ್ಲಿ ವಿಪಕ್ಷಗಳ ಮೈತ್ರಿಕೂಟದ ಸಭೆ ನಡೆಸಲಾಯಿತು. 26 ಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ (I-ಇಂಡಿಯಾ, N-ನ್ಯಾಷನಲ್, D-ಡೆವಲಪ್‌ಮೆಂಟ್, I-ಇನ್‌ಕ್ಲೂಸಿವ್, A-ಅಲೈನ್ಸ್) ಎಂದು ಹೆಸರಿಡಲಾಗಿದೆ. … Continue reading I-ಇಂಡಿಯಾ, N-ನ್ಯಾಷನಲ್, D-ಡೆವಲಪ್‌ಮೆಂಟ್, I-ಇನ್‌ಕ್ಲೂಸಿವ್, A-ಅಲೈನ್ಸ್ 26 ಪಕ್ಷಗಳ ಮಹಾಮೈತ್ರಿಕೂಟಕ್ಕೆ ‘INDIA’ ಹೆಸರು ನಾಮಕರಣ