ಯೋಗಿಯವರೇಕೆ ಅಷ್ಟು ಕಠೋರ…!!!

ಎಷ್ಟೋ ಜನ ಈ ರೀತಿ ಕೇಳುತ್ತಾರೆ, ಅವರು ಸಾಮಾನ್ಯ ಸಾಧುವಾಗಿ ತಮಗೆ ಗುರುಗಳಿಂದ ಬಂದ ಮಠದ ಜವಾಬ್ದಾರಿ ನಿಭಾಯಿಸುತ್ತಾ ಇದ್ದರು..

Mathematics ಅಂದರೆ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ, ಅತಿ ಕಿರಿಯ ವಯಸ್ಸಿನಲ್ಲೇ M.P ಆದಂತಹ (26) ದಾಖಲೆ ಅವರದ್ದಿದೆ, ಅಂದು ಅವರು ಮೂರನೇ ಬಾರಿಗೆ ಆಯ್ಕೆಯಾಗಿ ಎಲ್ಲಾ ಜವಾಬ್ದಾರಿಗಳನ್ನು ಬಹು ಜತನದಿಂದ ನಡೆಸುತ್ತಿದ್ದರು.

2007 ರಲ್ಲಿ ಮೊಹರಮ್ ಸಮಯದಲ್ಲಿ ಗೊರಖಪುರ್ ನಲ್ಲಿ ಶಾಂತಿಧೂರ್ತರು ಅಂಗಡಿಯ ಮುಂದೆ ನಡೆದು ಹೋಗುತ್ತಿದ್ದ ಹಿಂದೂ ಹುಡುಗಿಯೊಬ್ಬಳ ಜೊತೆಗೆ ಕೀಳಾಗಿ ನಡೆದುಕೊಳ್ಳಲು ಶುರು ಮಾಡಿದರು, ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನನ್ನು ಅಲ್ಲೇ ಕೊಂದರು. ಅಕ್ಕಪಕ್ಕದ ಅಂಗಡಿಗಳನ್ನು ಸುಟ್ಟು, ಆರು ವ್ಯಾಪಾರಿಗಳನ್ನು ಬಡಿದು ಅವರ ಅಂಗಡಿಗಳನ್ನು ಧ್ವಂಸ ಮಾಡಿದರು, ನಾಗರೀಕರು ಈ ಶಾಂತಿಧೂರ್ತರ ಅನಾಗರೀಕ ವರ್ತನೆಗೆ ಬೇಸತ್ತು ಪೋಲೀಸ್ ಕಂಪ್ಲೇಂಟ್ ಕೊಟ್ಟರು, ಅಂದು ಅಧಿಕಾರದಲ್ಲಿದ್ದ ಮುಲಾಯಂ ಸರ್ಕಾರ ಪೋಲೀಸ್ ರನ್ನು ತಡೆಯಿತು. ಆ ಕ್ಷೇತ್ರದ M.P ಆಗಿದ್ದ ಯೋಗಿಯವರಿಗೆ ವಿಷಯ ತಲುಪಿ ಅವರು ಸ್ಥಳಕ್ಕೆ ಬಂದು ಶಾಂತವಾಗಿ ಸತ್ಯಾಗ್ರಹ ನಡೆಸುತ್ತಿದ್ದರು.

ಆಗ ಯೋಗಿಯವರ ಮೇಲೆ ಕೋಮು ಗಲಭೆಯ ಪ್ರಚೋದನೆ ಕೇಸು ದಾಖಲಿಸಿ ಹತ್ತು ದಿನಗಳ ಕಾಲ ಜೈಲಿನಲ್ಲಿ ಹಿಂಸಿಸಿದರು, ಕೋರ್ಟ್ ಇವರನ್ನು ಬಂಧಿಸಿದ್ದು ಅಕ್ರಮ ಎಂದು ತೀರ್ಪಿತ್ತು ಬಿಡುಗಡೆ ಮಾಡಲು ಸೂಚಿಸಿತು, ಅಷ್ಟರಲ್ಲಾಗಲೆ ಹತ್ತು ದಿನಗಳ ಕಾಲ ಇವರನ್ನು ಹಿಂಸಿಸಿ ಆಗಿತ್ತು, ಆ ಹಿಂಸೆಯ ಪ್ರಮಾಣ ಹೇಗಿತ್ತೆಂದರೆ ಪಾರ್ಲಿಮೆಂಟ್ ಒಳಗೆ ಯೋಗಿ ಬಿಕ್ಕಿಬಿಕ್ಕಿ ಅತ್ತು ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳಿದರು,ಒಬ್ಬ ಮೂರು ಬಾರಿ ಆಯ್ಕೆಯಾದ M.P ಯನ್ನು ಅಕ್ರಮವಾಗಿ ಬಂಧಿಸಿ ಸತತ ಹತ್ತುದಿನಗಳ ಕಾಲ ಹಿಂಸಿಸಿದ್ದು ಸರಿಯೇ?

ಅಂದು ಸದನದಲ್ಲಿ ಯಾರು ಉತ್ತರಿಸಲಿಲ್ಲ, ಸದಾ ಕಾಲಾಭೈರವಾಷ್ಟಕ “ಧರ್ಮ ಸೇತು ಪಾಲಕಮ್, ತ್ವಧರ್ಮ ಮಾರ್ಗ ನಾಶನಮ್” ಹೇಳಿಕೊಂಡು ಪೂಜಿಸುವ ಯೋಗಿಯವರು ದುಷ್ಟ ಶಿಕ್ಷಣೆ, ಶಿಷ್ಟರಕ್ಷಣೆಗೆ ಪಣ ತೊಟ್ಟರು, ಸನಾತನ ಧರ್ಮ ಹೇಡಿತನವನ್ನು ಕಲಿಸೊಲ್ಲ, ಈ ಸುಡುಗಾಡು ಸೆಕ್ಯುಲರಿಸಂ ಅನ್ನುವ ಹೇಡಿತನ ಹೇರಿದ್ದು ಈ ದೇಶದ ಮೇಲೆ ಯಾರು?

“ನಾ ದೈನ್ಯಂ, ನಾ ಪಾಲಾಯನಂ” ಎಂಬಂತೆ ಇಂದು ಕ್ಷಾತ್ರಧರ್ಮದಂಡವಿಡಿದ ಯೋಗಿಯವರು ದುಷ್ಟ ಶಕ್ತಿಗಳನ್ನು ನಾಶ ಮಾಡುತ್ತಿದ್ದಾರೆ, ಅದರ ಅರಿವು ಎಲ್ಲರಿಗೂ ಆಗುತ್ತಿದೆ, ಭೋಗಿಗಳಂತೆ ಅಧಿಕಾರದಲ್ಲಿ ಕುಳಿತು ತಿಂದವರ ಕಾಲ ಮುಗಿಯುತ್ತಿದೆ. ಸಾಮಾನ್ಯ ಜನರು ನೆಮ್ಮದಿಯಾಗಿ ಬದುಕುವ ಅವಕಾಶ ಬರುತ್ತಲಿದೆ. ಯೋಗಿಯವರು ಭರತಖಂಡದ ಚಕ್ರಾಧಿಪತ್ಯ ವಹಿಸಿಕೊಳ್ಳುವ ಕಾಲವು ಬರುತ್ತದೆ.ಆ ಕಾಲವನ್ನು ಎಲ್ಲರೂ ಕಾತರದಿಂದ ಎದುರು ನೋಡುತ್ತಿದ್ದಾರೆ…

Leave a Reply

Your email address will not be published. Required fields are marked *