ಹಿಜಾಬ್ ವಿವಾದ – ತರಗತಿಗಳಲ್ಲಿ ಧರ್ಮ ವಸ್ತ್ರಕ್ಕೆ ಅವಕಾಶ ಇಲ್ಲ

ಬೆಂಗಳೂರು : ದೇಶಾದ್ಯಂತ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದದ ತೀರ್ಪನ್ನು ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದೆ .ಮೂವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೇತೃತ್ವದಲ್ಲಿ ನಡೆದ ವಿಚಾರಣೆ ತೀರ್ಪು ನೀಡಿದೆ.ರಾಜ್ಯ ಸರ್ಕಾರದ ಅದ್ದೇಶವನ್ನು ಹೈ ಕೋರ್ಟ್ ಎತ್ತಿ ಹಿಡಿದಿದೆ .

ಮುಖ್ಯ ನ್ಯಾಯಮೂರ್ತಿ ರೀತು ರಾಜ್ ಅವಸ್ಥಿ , ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ , ನ್ಯಾಯಮೂರ್ತಿ ಖಾಝಿ ಜಯ್ಬುನ್ನಿಸ್ಸಾ ಅವರಿದ್ದ ಸಾಂವಿಧಾನಿಕ ಪೀಠ ಆದೇಶ ನೀಡಿದೆ .

ನ್ಯಾಯಾಲಯದ  ತೀರ್ಪು ಈ ಕೆಳಕಡಂತಿವೆ 

1. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ .

2. ಹಿಜಾಬ್ ಇಸ್ಲಾಂ ಧರ್ಮದ ಭಾಗವಲ್ಲ.

3.ಹಿಜಾಬ್ ಗೆ ಅವಕಾಶ ಕೊಡುವುದು ಬಿಡುವುದು ಸಂಬಂದಿಸಿದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ್ದು .

4.ಶಾಲಾ ಕಾಲೇಜಿನ ಸಮವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿನಿಯರು ಪಾಲಿಸಬೇಕು .

5. ಸಮವಸ್ತ್ರ ಕಡ್ಸಾಯವನ್ನು ವಿದ್ಯಾರ್ಥಿನಿಯರು ವಿರೋಡಿಸುವಂತಿಲ್ಲ

6.ಹಿಜಾಬ್ ಗೆ ಅವಕಾಶ ಇಲ್ಲ ಎಂದರೆ ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನ ಉಲ್ಲ್ಗ 0ಗನೆ ಅಲ್ಲ .

ಇನ್ನು ಉಚ್ಚ ನ್ಯಾಯಾಲಯದ ಮುಂದೆ ಇದ್ದ 4 ಪ್ರಶ್ನೆ 4 ಉತ್ತರವನ್ನು ನೀಡಿ ಐತಿಹಾಸಿಕ ತೀರ್ಪನ್ನು ಕೊಟ್ಟಿದೆ .

 

Leave a Reply

Your email address will not be published. Required fields are marked *