ಚನ್ನಗಿರಿ* :
ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಬೇಡಿ ಎಂದು ನಮ್ಮ ಚನ್ನಗಿರಿ ತಾಲ್ಲೂಕಿನ ಜನ ಏನಾದ್ರೂ ಬಂದು ನಿಮ್ಮ ಹತ್ತಿರ ಹೇಳಿದ್ರ ಎಂದು ತುಮ್ಕೊಸ್ ಅಧ್ಯಕ್ಷ ರವಿ ಬಿಜೆಪಿ ಹೈ ಕಮಾಂಡ್ ಗೆ ಪ್ರಶ್ನಿಸಿದ್ದಾರೆ , ಮಾಡಾಳ್ ಗ್ರಾಮದಲ್ಲಿ ನಡೆದ ಸ್ವಾಭಿಮಾನಿ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಬಿಜೆಪಿ ಹೈ ಕಮಾಂಡ್ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡದೆ ತಪ್ಪು ಮಾಡಿದೆ ನಮ್ಮ ಕ್ಷೇತ್ರ ಇಂದು ಅಭಿವೃದ್ದಿ ಆಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಾಡಾಳ್ ವಿರೂಪಾಕ್ಷಪ್ಪ ಅಂತವರಿಗೆ ಬಿಟ್ಟು ಯಾರಿಗೋ ಟಿಕೆಟ್ ನೀಡಿರುವುದು ತಪ್ಪು ಎಂದು ಹೇಳಿದರು.