ನಾಳೆ ದಕ್ಷಿಣ ಕಾಶಿ ನಂಜುಂಡೇಶ್ವರ ನ ರಥೋತ್ಸವ

ಮೈಸೂರು : ಕೊವಿಡ್ ಮಹಮರಿಯಿಂದ ನಿಂತಿದ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ನಂಜುಂಡೇಶ್ವರನ ರಥೋತ್ಸವ ನಾಳೆ ನಡೆಯಲಿದೆ .ನಾಳೆ ಬೆಳಗ್ಗೆ  3.30 ರಿಂದ 4.30 ರ ಒಳಗೆ ರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

 

 

 

 

Leave a Reply

Your email address will not be published. Required fields are marked *