KSRTC STRIKE – ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಮುಷ್ಕರ ಕೈಬಿಟ್ಟ ನೌಕರರು

ಬೆಂಗಳೂರು: ರಾಜ್ಯಾದ್ಯಂತ  ಇಂದಿನಿಂದ ಆರಂಭವಾಗಬೇಕಿದ್ದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೊನೆಗೂ ಹಿಂಪಡೆಯಲಾಗಿದೆ. ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ…

Breaking – ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಮಹತ್ವದ ವರ್ಗಾವಣೆ: ಹರ್ಷ್ ಗುಪ್ತಾಗೆ KAT ಅಧ್ಯಕ್ಷ ಸ್ಥಾನ

ಬೆಂಗಳೂರು: ರಾಜ್ಯ ಸರ್ಕಾರ ಮಂಗಳವಾರ ಮಹತ್ವದ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR)…

Breaking – ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್..! ಮೇ 20ರ ಮುಷ್ಕರ ಕೈಬಿಡುವಂತೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಮೇ 20ರಂದು ಘೋಷಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್…

ಮೂಡಾ ಹಗರಣ-RTI ಕಾರ್ಯಕರ್ತನ ಮೇಲೆ ಕಾಂಗ್ರೆಸ್ ದೂರು

ಮೈಸೂರಿನ ಮೂಡಾ ಹಗರಣದ ಸತ್ಯ ಬಯಲಿಗೆ ಎಳೆಯಲು ಹೊರಟಿರುವ ಆರ್‌ಟಿಐ ಕಾಯಕತರನ್ನು ದೌರ್ಜನ್ಯದಿಂದ ಬಾಯಿ ಮುಚ್ಚಿಸಲು ವಿಫಲರಾಗಿರುವ ಕಾಂಗ್ರೆಸ್ಸಿಗರು ಇದೀಗ ಪೊಲೀಸರ…

ಮಹಾರಾಷ್ಟ್ರ ಲಾಡ್ಲಾ ಭಾಯಿ ಯೋಜನೆ: ಯುವಕರಿಗೆ ಪ್ರತಿ ತಿಂಗಳು 10,000 ರೂ. ಮಹಾರಾಷ್ಟ್ರ ಸರ್ಕಾರವು ‘ಲಾಡ್ಲಿ ಬೆಹನ್ ಯೋಜನೆ’ ಮಾದರಿಯಲ್ಲಿ ಪುರುಷರಿಗಾಗಿ ‘ಲಾಡ್ಲಾ ಭಾಯಿ ಯೋಜನೆ’ ಪ್ರಾರಂಭಿಸಿದೆ.

ಮಹಾರಾಷ್ಟ್ರ ಲಾಡ್ಲಾ ಭಾಯಿ ಯೋಜನೆ: ಮಹಾರಾಷ್ಟ್ರ ಸರ್ಕಾರವು ‘ಲಾಡ್ಲಿ ಬೆಹನ್ ಯೋಜನೆ’ ಮಾದರಿಯಲ್ಲಿ ಪುರುಷರಿಗಾಗಿ ‘ಲಾಡ್ಲಾ ಭಾಯಿ ಯೋಜನೆ’ ಪ್ರಾರಂಭಿಸಿದೆ. ಇದರ…

ತ್ರಿಮಿತ್ರ ನ್ಯೂಸ್ ನ ಮತದಾನೋತ್ತರ ಸಮೀಕ್ಷೆ ವಿವರ – ಈ ಬಾರಿ ಕರ್ನಾಟಕದಲ್ಲಿ ಅಚ್ಚರಿಯ ಫಲಿತಾಂಶ

ತ್ರಿಮಿತ್ರ ನ್ಯೂಸ್ ಮತ್ತು KR ಮೀಡಿಯಾ ನೆಟ್ವರ್ಕ್ ರವರ ಸಹಯೋಗದೊಂದಿಗೆ ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ 2024ರ ಲೋಕಸಭಾ ಚುನಾವಣೆಯ ಅಧಿಕೃತ ಸಮೀಕ್ಷಾ…

Continue Reading

BJP Protest: CM ಕಚೇರಿಗೆ ಬೀಗ ಹಾಕಿಸಿದ ಬಿಜೆಪಿ ಮುಖಂಡರು.

ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಅವರ ವಿಭಜನೆಯ ಘೋಷಣೆಯನ್ನು ಸಮರ್ಥಿಸಲು ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ದೆಹಲಿಗೆ ತೆರಳಿ ಕೇಂದ್ರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ…

ಕರ್ನಾಟಕ ಬಿಜೆಪಿಗೆ ಹೊಸ ಸಾರಥಿಯಾಗಿ ಬಿ ವೈ ವಿಜಯೇಂದ್ರ ನೇಮಕ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಹಾಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವಂತಹ ಬಿವೈ ವಿಜಯೇಂದ್ರ ಅವರನ್ನು ಕರ್ನಾಟಕ…

ಇಂಡಿಯಾ ಹೆಸರು ಇನ್ನೂ ಮುಂದೆ ಭಾರತ ಎಂದು ಬದಲಾಗುತ್ತಾ..?

ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡುತ್ತಿದೆ ಅನ್ನೋ ಚರ್ಚೆ ಜೋರಾಗಿದೆ. ಜಿ20 ಭೋಜನಕೂಟಕ್ಕೆ ನೀಡಿದ…

ಮಾಡಳು ಮಲ್ಲಿಕಾರ್ಜುನ್ ಬೆಂಬಲಿತರ ಪಾಲಾದ ಚೆನ್ನಗಿರಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ

ಚನ್ನಗಿರಿ: ಇಲ್ಲಿನ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸ್ವಾಭಿಮಾನಿ ಬಳಗದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ…