ತ್ರಿಮಿತ್ರ ನ್ಯೂಸ್ ನ ಮತದಾನೋತ್ತರ ಸಮೀಕ್ಷೆ ವಿವರ – ಈ ಬಾರಿ ಕರ್ನಾಟಕದಲ್ಲಿ ಅಚ್ಚರಿಯ ಫಲಿತಾಂಶ

ತ್ರಿಮಿತ್ರ ನ್ಯೂಸ್ ಮತ್ತು KR ಮೀಡಿಯಾ ನೆಟ್ವರ್ಕ್ ರವರ ಸಹಯೋಗದೊಂದಿಗೆ ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ 2024ರ ಲೋಕಸಭಾ ಚುನಾವಣೆಯ ಅಧಿಕೃತ ಸಮೀಕ್ಷಾ ವಿವರ

 

ಬೆಂಗಳೂರು ಉತ್ತರ – ಬಿಜೆಪಿ

ಬೆಂಗಳೂರು ದಕ್ಷಿಣ – ಬಿಜೆಪಿ

ಬೆಂಗಳೂರು ಸೆಂಟ್ರಲ್ – ಬಿಜೆಪಿ

ಬೆಂಗಳೂರು ಗ್ರಾಮಾಂತರ – ಕಾಂಗ್ರೆಸ್

ತುಮಕೂರು – ಬಿಜೆಪಿ /ಕಾಂಗ್ರೆಸ್

ಕೋಲಾರ – ಜೆಡಿಎಸ್

ಚಿಕ್ಕಬಳ್ಳಾಪುರ – ಬಿಜೆಪಿ

ಮೈಸೂರು-ಕೊಡಗು –ಬಿಜೆಪಿ

ಮಂಡ್ಯ- ಜೆಡಿಎಸ್

ಹಾಸನ – ಕಾಂಗ್ರೆಸ್/ಜೆಡಿಎಸ್

ಚಾಮರಾಜನಗರ – ಕಾಂಗ್ರೆಸ್

ಬಳ್ಳಾರಿ – ಬಿಜೆಪಿ/ಕಾಂಗ್ರೆಸ್

ಚಿಕ್ಕಮಂಗಳೂರು/ ಉಡುಪಿ – ಬಿಜೆಪಿ

ಉತ್ತರ ಕನ್ನಡ –ಬಿಜೆಪಿ

ದಕ್ಷಿಣ ಕನ್ನಡ-ಬಿಜೆಪಿ

ಚಿತ್ರದುರ್ಗ – ಕಾಂಗ್ರೆಸ್/ಬಿಜೆಪಿ

ದಾವಣಗೆರೆ – ಕಾಂಗ್ರೆಸ್/ಬಿಜೆಪಿ

ಶಿವಮೊಗ್ಗ –ಬಿಜೆಪಿ

ಹಾವೇರಿ – ಬಿಜೆಪಿ /ಕಾಂಗ್ರೆಸ್

ಹುಬ್ಬಳ್ಳಿ-ಧಾರವಾಡ –ಬಿಜೆಪಿ

ಬೆಳಗಾವಿ – ಬಿಜೆಪಿ /ಕಾಂಗ್ರೆಸ್

ಚಿಕ್ಕೋಡಿ- ಕಾಂಗ್ರೆಸ್

ರಾಯಚೂರು –ಬಿಜೆಪಿ

ಬಾಗಲಕೋಟೆ – ಬಿಜೆಪಿ /ಕಾಂಗ್ರೆಸ್

ಕಲ್ಬುರ್ಗಿ – ಕಾಂಗ್ರೆಸ್/ಬಿಜೆಪಿ

ಬೀದರ್ – ಕಾಂಗ್ರೆಸ್/ಬಿಜೆಪಿ

ವಿಜಯಪುರ –ಬಿಜೆಪಿ

ಕೊಪ್ಪಳ – ಬಿಜೆಪಿ /ಕಾಂಗ್ರೆಸ್

 

ಈ ಪ್ರಕಾರ ಕರ್ನಾಟಕದಲ್ಲಿ

ಬಿಜೆಪಿ – 13 ರಿಂದ 17 

ಜೆಡಿಎಸ್ – 2 ರಿಂದ 3

ಕಾಂಗ್ರೆಸ್ – 8 ರಿಂದ 12

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ನಡೆದಂತ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕಳೆದ ಬಾರಿ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್ ಈ ಬಾರಿ ಕನಿಷ್ಠ 8 ರಿಂದ ಹನ್ನೆರಡು ಸ್ಥಾನಗಳೊಂದಿಗೆ ಎರಡಂಕಿ ಸ್ಥಾನಗಳನ್ನು ದಾಟುವಂತಹ ನಿರೀಕ್ಷೆ ಇದೆ

ಅದೇ ರೀತಿ ಕಳೆದ ಬಾರಿ ಅದ್ಭುತ ಫಲಿತಾಂಶ ಗಳಿಸಿದ್ದಂತಹ ಭಾರತೀಯ ಜನತಾ ಪಾರ್ಟಿ 25 ರಿಂದ ಗರಿಷ್ಠ 17 ಸ್ಥಾನಕ್ಕೆ ಇಳಿಯಲಿದೆ ಹಾಗೆ NDA ಮಿತ್ರ ಪಕ್ಷವಾದ ಜೆಡಿಎಸ್ ಕಳೆದ ಬಾರಿಗಿಂತ ಈ ಬಾರಿ ಒಂದು ಸ್ಥಾನ ಹೆಚ್ಚು

ಪಡೆಯಬಹುದು ಎಂದು ಅಂದಾಜಿಸಲಾಗುತ್ತದೆ.

Leave a Reply

Your email address will not be published. Required fields are marked *