ಹೈದರಾಬಾದ್– ಜೂನಿಯರ್ NTR , ರಾಮಚರಣ್ ತೇಜ ಅಜಯ್ ದೇವಗನ್, ನಟನೆಯ ಹಾಗೂ ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಚಿತ್ರ RRR ಬಿಡುಗಡೆ ಯಾಗಿ ಪ್ರಶಂಸೆಗಳ ಸುರಿಮಳೆಯ ಪಡೆದಿದೆ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಕಲಕ್ಷನ್ ಮಾಡಿ ಭಾರತ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನದ ಕಲೆಕ್ಷನ್ ಎಲ್ಲಾ ರೆಕಾರ್ಡ್ ಮುರಿದು ಹಾಕಿದೆ.
ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ 223 ಕೋಟಿ ಬಾಚಿ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ.
ಎಲೆಲ್ಲಿ ಎಷ್ಟು ಕಲೆಕ್ಷನ್
ಆಂಧ್ರ ಪ್ರದೇಶ – 75 ಕೋಟಿ
ಕರ್ನಾಟಕ – 14.5 ಕೋಟಿ
ತಮಿಳ್ ನಾಡು – 10 ಕೋಟಿ
ಕೇರಳ – 4ಕೋಟಿ
ಉತ್ತರ ಭಾರತ – 25 ಕೋಟಿ
ಅಮೆರಿಕ – 42 ಕೋಟಿ
ಉಳಿದ ಹೊರದೇಶಗಳು – 25 ಕೋಟಿ
ಈ ಚಿತ್ರವು ಭಾರತ ಅಮೆರಿಕ ಮತ್ತು ಉಳಿದ ಹೊರದೇಶಗಳೆಲ್ಲ ಸೇರಿ 223 ಕೋಟಿ ಕಲೆಕ್ಷನ್ ಮಾಡಿ ಚಿತ್ರರಂಗದ ದಾಖಲೆಯನ್ನು ಮುರಿದಿದೆ