ಸಂತೇಬೆನ್ನೂರು ಗ್ರಾಮ ದೇವತೆ ದುರ್ಗಾಂಬಿಕ ದೇವಿಯ ಅದ್ದೂರಿ ಕಾರ್ತಿಕೋತ್ಸವ 

ಸಂತೇಬೆನ್ನೂರು : ಸಂತೇಬೆನ್ನೂರು ಗ್ರಾಮ ದೇವತೆ ಶ್ರೀ ದುರ್ಗಾಂಬಿಕ ದೇವಿಯ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು , ಸಂತೇಬೆನ್ನೂರು ಹಾಗೂ ಸುತ್ತ ಮುತ್ತ ಗ್ರಾಮದ ಭಕ್ತರು ಗ್ರಾಮ ದೇವತೆಯ ಭಕ್ತರು ದೇವಸ್ಥಾನಕ್ಕೆ ಬಂದು ಕಾರ್ತಿಕ ದೀಪ ಹಚ್ಚುವ ಮೂಲಕ ದೇವಿಯ ಆಶೀರ್ವಾದ ಪಡೆದರು .

ವಿಶೇಷ ಅಲಂಕಾರಗೊಂಡ ದೇವಿ 

ಕಾರ್ತಿಕೋತ್ಸವ ದ ಪ್ರಯುಕ್ತ ಗ್ರಾಮದೇವತೆ ಗೆ ವಿಶೇಷ ಅಲಂಕಾರ ಮಾಡಲಾಗಿತ್ತು …

 

Leave a Reply

Your email address will not be published. Required fields are marked *