DRDO SUCESS |ಮಹತ್ತರ ಸಾಧನೆಗೈದ ಡಿ.ಅರ್.ಡಿ.ಒ

ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಡಿಆರ್ಡಿಒದಲ್ಲಿ ಮತ್ತೊಂದು ಪ್ರಯೋಗ ಯಶಸ್ವಿಯಾಗಿದೆ. ಏರೋನಾಟಿಕಲ್ ಟೆಸ್ಟ್ ರೇಂಜ್ ಯಿಂದ ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್ ವಿಂಗ್  ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗವನ್ನು DRDO  ಯಶಸ್ವಿಯಾಗಿ ಪ್ರದರ್ಶಿಸಿದೆ.

ಬಾಲರಹಿತ ಸಂರಚನೆಯಲ್ಲಿರುವ ಡೆಮಾನ್ ಸ್ಟ್ರೇಟರ್ ಹಾರಾಟ ಯಶಸ್ವಿಯಾಗಿದ್ದು  , ಈ ಮೂಲಕ ಫ್ಲೈಯಿಂಗ್ ವಿಂಗ್ ಸಂರಚನೆ ನಿಯಂತ್ರಣವನ್ನ ಕರಗತ ಮಾಡಿಕೊಂಡ ದೇಶಗಳ ಪಟ್ಟಿಗೆ ಭಾರತವು ಸೇರ್ಪಡೆಯಾಗಿದೆ. ಈ ಕುರಿತು ಟ್ವೀಟರ್ ಮೂಲಕ ಡಿಆರ್ ಡಿಓ ಮಾಹಿತಿ ಹಂಚಿಕೊಂಡಿದೆ.

 

 

 

 

Leave a Reply

Your email address will not be published. Required fields are marked *