ಅಪ್ಪು ನಟನೆಯ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ಗೆಗೆ ಸಾಕ್ಷಿಯಾಗಲಿದ್ದಾರೆ ಈ ಸ್ಟಾರ್ ನಟರು

ಬೆಂಗಳೂರು :

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್ ನಟರು ಭಾಗವಾಗಲಿದ್ದಾರೆ ,ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ತಮಿಳು ನಟ ವಿಜಯ್ , ತೆಲುಗು ಸಿನಿಮಾ ನಟ ನಂದಮೂರಿ ಬಾಲಕೃಷ್ಣ , ಪಂಚ ಭಾಷಾ ನಟ ಕಮಲ್ ಹಾಸನ್ ಬಾಗವಹಿಸಲಿದ್ದಾರೆ .

Leave a Reply

Your email address will not be published. Required fields are marked *