Cinema News ಕ್ರಾಂತಿ ಅಪ್ಡೇಟ್ | ಲರ್ನ್ ಟು ಪೈಟ್ ಅಲೋನ್ ಎಂದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಹೊಸ ಲೋಕ ಅನ್ನು ಮೀಡಿಯಾ ಹೌಸ್ ಸ್ಟುಡಿಯೋ ಬಿಡುಗಡೆ ಮಾಡಿದೆ , ದರ್ಶನ್ ಹಾಂಡ್ಸಂ ಲುಕ್ನಲ್ಲಿ  ಕಾಣಿಸಿಕೊಂಡಿದ್ದು    ” LEARN TO FIGHT ALONE” ಎಂಬ ಸಂದೇಶವನ್ನು ತೋರಿಸಲಾಗಿದೆ , ಅದರ ಜೊತೆ ನಿರ್ಮಾಪಕಿ ಶೈಲಜ ಬಿ ನಾಗ್ ವಿಡಿಯೋ ರಿಲೀಸ್ ಮಾಡಿ ಕ್ರಾಂತಿಯ ಅಪ್ಡೇಟ್ ನೀಡಿದ್ದಾರೆ ,  ಅಭಿಮಾನಿಗಳು ನೀಡಿರುವ ಕ್ರಾಂತಿಯ ಪ್ರಚಾರಕ್ಕೆ ಒಬ್ಬ ನಿರ್ಮಾಪಕಿಯಾಗಿ ತಲೆ ಬಾಗಿದ್ದೇನೆ ಎಂದು ತಿಳಿಸಿದ್ದಾರೆ .

https://www.facebook.com/785224534852515/posts/pfbid034v9Ui2mmKbPoCX5FfrDcSeV5pY14G8QQbtUCeEX8KYCyR7fCUUXmv6qahYwuiAXRl/

 

 

 

Leave a Reply

Your email address will not be published. Required fields are marked *