ಹೊಸ ಅಳಿಯನನ್ನು ಅದ್ಧೂರಿಯಾಗಿ ಸ್ವಾಗತಿಸಿದ RCB #RCB

IPL 2022 RCB: ಆರ್​ಸಿಬಿ ಆಟಗಾರ ಮ್ಯಾಕ್ಸ್​ವೆಲ್ ಸದ್ಯ ದಾಂಪತ್ಯ ಜೀವನದ ಸಂತಸದಲ್ಲಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಆಗಮಿಸಿದ್ದು, ಆರ್​ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ನವ ವಿವಾಹಿತ ಜೋಡಿಗೆ ಆರ್​ಸಿಬಿ ಪ್ರಾಂಚೈಸಿ ಅದ್ಧೂರಿ ಸ್ವಾಗತ ಕೋರಿದೆ.

ಆರ್​ಸಿಬಿ ಆಟಗಾರ ಮ್ಯಾಕ್ಸ್​ವೆಲ್ ಸದ್ಯ ದಾಂಪತ್ಯ ಜೀವನದ ಸಂತಸದಲ್ಲಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಆಗಮಿಸಿದ್ದು, ಆರ್​ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ನವ ವಿವಾಹಿತ ಜೋಡಿಗೆ ಆರ್​ಸಿಬಿ ಪ್ರಾಂಚೈಸಿ ಅದ್ಧೂರಿ ಸ್ವಾಗತ ಕೋರಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್, ಆರ್​ಸಿಬಿಯ ಸ್ಪೋಟಕ ಆಟಗಾರ ಗ್ಲೇನ್ ಮ್ಯಾಕ್​ವೆಲ್ ಭಾರತಕ್ಕೆ ಆಗಮಿಸಿದ್ದು, ಆರ್​ಸಿಬಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಯುವತಿಯನ್ನು ವಿವಾಹವಾಗಿದ್ದರು.

Leave a Reply

Your email address will not be published. Required fields are marked *