ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಎಲ್ಲೆಲ್ಲಿ ಏನೇನು ಆಚರಣೆ ನೋಡಿ

ದೊಡ್ಮನೆ ಹುಡುಗ ಕರುನಾಡ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ಅಂದೆ ಬಿಡುಗಡೆಯಾಗುತ್ತಿರುವ ಅವರ ನಟನೆಯ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಬಿಡುಗಡೆ ಪ್ರಯುಕ್ತ ಅವರ ಅಭಿಮಾನಿಗಳು ರಾಜ್ಯದ ಬೇರೆ ಬೇರೆ ಕಡೆ ಹಲವಾರು ರೀತಿಯಲ್ಲಿ ಆಚರಣೆಗೆ ಸಿದ್ಧರಾಗದ್ದಾರೆ ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ರೀತಿ ಆಚರಣೆ ನಡೆಸಲಾಗುತ್ತದೆ ಎಂದು ಈ ಕೆಳಗೆ ನೋಡಿ

Leave a Reply

Your email address will not be published. Required fields are marked *