ಡಾಲಿ ಅಭಿನಯದ ಹೆಡ್ ಬುಷ್ ಕಾರ್ಯಕ್ರಮಕ್ಕೆ ಆಗ್ಮಿಸಲಿದ್ದಾರೆ ಸ್ಪೆಷಲ್ ವ್ಯಕ್ತಿ

ದಾವಣಗೆರೆ : ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿರುವ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮ ದಾವಣಗೆರೆ ನಗರದ ಎಂ ಬಿ ಎ ಗ್ರೌಂಡ್ ನಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ,

ಆದ್ರೆ ಈ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಹಲವು ನಟ ನಟಿಯರು ಬರುತ್ತಿರುವುದು ಗೊತ್ತಿರುವ ವಿಷಯವೆ ಸಂಗತಿ ಆದ್ರೆ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್ ಸ್ನೇಹಿತ ನೀನಾಸಂ ಸತೀಶ್ ಕಾರ್ಯಕ್ರಮದ ಭಾಗವಾಗಲಿದ್ದಾರೆ .ಇನ್ನೂ ಈ ವಿಷಯವನ್ನು ಸ್ವತಃ ನೀನಾಸಂ ಸತೀಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ .

Leave a Reply

Your email address will not be published. Required fields are marked *