ಸಿದ್ದರಾಮಯ್ಯ @ 75 | ರಾಷ್ಟ್ರೀಯ ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್

ದಾವಣಗೆರೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ಮಂಗಳವಾರ ರಾತ್ರಿಯಿಂದಲೇ ಸಾವಿರಾರು ವಾಹನಗಳಲ್ಲಿ ಜನ ದಾವಣಗೆರೆಗೆ ಅಗಮಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ  ವೇದಿಕೆಯಿಂದ 6 ಕಿ.ಮೀ ವರೆಗೂ ಸಂಚಾರ ದಟ್ಟಣೆ ಉಂಟಾಗಿದೆ.

ಉತ್ತರ ಕರ್ನಾಟಕ ಭಾಗದಿಂದ ಮಂಗಳವಾರ ರಾತ್ರಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರೂಸರ್ ಗಳು ಹೊರಟಿದ್ದು, ದಾವಣಗೆರೆಗೆ ಬಂದು ತಲುಪಿವೆ.

ಇದನ್ನು ಓದಿ

ಸಿದ್ದರಾಮಯ್ಯ @ 75 | ದಾವಣಗೆರೆಯಲ್ಲಿ ಬೆಳಿಗ್ಗೆಯಿಂದ ಆರಂಭವಾದ ಜಿಟಿ ಜಿಟಿ ಮಳೆ https://trimitranews.com/2022/08/03/rain-in-davanagere/

Leave a Reply

Your email address will not be published.