ಸಂತೇಬೆನ್ನೂರು : ಡಾ.ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಉಚಿತ ಹೃದಯ ತಪಾಸಣೆ ಶಿಬಿರ

ಸಂತೇಬೆನ್ನೂರು : ಪವರ್ ಸ್ಟಾರ್ ಡಾ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಉಚಿತ ಹೃದಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ .

ಸಂತೇಬೆನ್ನೂರಿನ ಪ್ರಮೋದ್ ಕ್ಲಿನಿಕ್ ಹಾಗೂ ದಾವಣಗೆರೆಯ ಎಸ್.ಎಸ್.ಹಾರ್ಟ್ ಸೆಂಟರ್ ನ ಸಹಯೋಗದೊಂದಿಗೆ ಏಪ್ರಿಲ್ 6 ಬುಧವಾರ ಬೆಳಗ್ಗೆ 10ರಿಂದ ಮಧ್ಯಹ್ನ 2 ರವರೆಗೆ ಹಮ್ಮಿಕೊಳ್ಳಲಾಗಿದೆ . ಈ.ಸಿ.ಜಿ. ,2 ಡಿ ಇಕೋ , ತಘ್ನ ವೈದ್ಯರೊಂದಿಗೆ ಸಮಾಲೋಚನೆ ಈ ಸೌಲಭ್ಯಗಳನ್ನು ಶಿಬಿರದಲ್ಲಿ  ಉಚಿತವಾಗಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *