ಹಿಂದೂ ಸಂಘಟನೆಗಳಿಂದ ಹೊಸ ಪಕ್ಷ ಉದಯ ಬಿಜೆಪಿ ಗೇ ಡವ ಡವ

ಬೆಂಗಳೂರು – ಹಿಂದೂ ಯುವಕರು ಸಂಘಟಿತರಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂದೂಸ್ತಾನ ಜನತಾ ಪಕ್ಷ (ಹೆಚ್‌ಜೆಪಿ) ಕಟ್ಟಲು ಹೊರಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಯುವಕರನ್ನು ಕಣಕ್ಕಿಳಿಸಲು ಈ ಪಕ್ಷ ಮುಂದಾಗಿದೆ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಯುವಕನ ಹತ್ಯೆಯ … Continue reading ಹಿಂದೂ ಸಂಘಟನೆಗಳಿಂದ ಹೊಸ ಪಕ್ಷ ಉದಯ ಬಿಜೆಪಿ ಗೇ ಡವ ಡವ