ಸ್ವಿಟ್ಜರ್​​ಲ್ಯಾಂಡ್ ಅಂಬಾಸೆಡರ್ ನಿಯೋಗದ ಭೇಟಿ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು

ರಾಜ್ಯ.. ಬೆ. 9.30ಕ್ಕೆ, ರಾಜಭವನದಲ್ಲಿ ಉಪಲೋಕಾಯುಕ್ತ ಫಣೀಂದ್ರ ಪ್ರಮಾಣ ವಚನ ಸ್ವೀಕಾರ ಬೆ.10ಕ್ಕೆ, ವಿಧಾನಸೌಧದಲ್ಲಿ ಸಿಎಂ ಭೇಟಿ ಮಾಡಲಿರುವ ಸ್ವಿಟ್ಜರ್​​ಲ್ಯಾಂಡ್ ಅಂಬಾಸೆಡರ್ ನಿಯೋಗ ಬೆ10 ಕ್ಕೆ, ಮಲ್ಲೇಶ್ವರಂನಲ್ಲಿ ಚಂದ್ರಕಾಂತ್ ನಿರ್ದೇಶನದ ಸುರೇಶ್ ಹೆಬ್ಳೀಕರ್, ಲಕ್ಷ್ಮೀ ಅಭಿನಯದ ತ್ರಿಕೋನ ಚಿತ್ರದ ಪ್ರೆಸ್​ಮೀಟ್ ಬೆ.10.30ಕ್ಕೆ … Continue reading ಸ್ವಿಟ್ಜರ್​​ಲ್ಯಾಂಡ್ ಅಂಬಾಸೆಡರ್ ನಿಯೋಗದ ಭೇಟಿ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು