ಮಣಿಪುರ ಉರಿಯುತ್ತಿದೆ. ವಿಷಯ ಏನು?

ಮಣಿಪುರ ಉರಿಯುತ್ತಿದೆ. ವಿಷಯ ಏನು? ಮಣಿಪುರದಲ್ಲಿ ಅಫೀಮು ಧಂಧೆ ಎಗ್ಗಿಲ್ಲದೆ ಸಾಗಿತ್ತು. ಈಗಿನ ಸರ್ಕಾರ ಸಂಪೂರ್ಣ ಅದನ್ನು ನಿಲ್ಲಿಸಿದೆ. ಕಳೆದ ೫ ವರ್ಷಗಳಲ್ಲಿ 15,400ಎಕರೆ ಪ್ಲಾಂಟೇಷನ್ನಲ್ಲಿ ಬೆಳೆಸಲಾಗುತ್ತಿದ್ದ ಅಫೀಮನ್ನು ನಾಶಪಡಿಸಲಾಗಿದೆ. ಅದನ್ನು ಕುಕಿ ಮತ್ತು ಮೈತಿ ಬುಡಕಟ್ಟು ಜನಾಂಗಗಳ ಮಧ್ಯದ ಸಂಘರ್ಷ … Continue reading ಮಣಿಪುರ ಉರಿಯುತ್ತಿದೆ. ವಿಷಯ ಏನು?