ಸಮನ್ಸ್ ಉಲ್ಲಂಘನೆ ಶಿವಸೇನಾ ನಾಯಕ ಸಂಜಯ್ ರಾವುತ್ ಮನೆ ಮೇಲೆ ಇಡಿ ದಾಳಿ.

ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆ ಎದುರಿಸುತ್ತಿರುವ ಸಂಜಯ್ ರಾವುತ್​ ಅವರು ಸತತ ಎರಡು ಬಾರಿ ಸಮನ್ಸ್​ ಉಲ್ಲಂಘಿಸಿದ್ದರಿಂದ ಅವರ ಮುಂಬೈ ನಿವಾಸಕ್ಕೆ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಜುಲೈ … Continue reading ಸಮನ್ಸ್ ಉಲ್ಲಂಘನೆ ಶಿವಸೇನಾ ನಾಯಕ ಸಂಜಯ್ ರಾವುತ್ ಮನೆ ಮೇಲೆ ಇಡಿ ದಾಳಿ.