ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಭೂತ ಪೂರ್ವ ಗೆಲುವು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64 ನೇ ವಾರ್ಷಿಕ‌ ಚುನಾವಣೆ..

ಭಾ.ಮಾ.ಹರೀಶ್ ಬಣಕ್ಕೆ ಭರ್ಜರಿ ಗೆಲುವು

ಇಂದು ಮಧ್ಯಾಹ್ನ 2 ಗಂಟೆ ಮತದಾನ ಪ್ರಕ್ರಿಯೆ ಶುರುವಾಗಿ ಆರು ಗಂಟೆಯ ತನಕ ನಡೆದಿತ್ತು

ಒಟ್ಟು 62 % ಮತದಾನವಾಗಿದೆ.. ಒಟ್ಟು ಓಟಿಂಗ್ ಆಗಿದ್ದು
1176….

796 ನಿರ್ಮಾಪಕ, 301 ವಿತರಕ,679 ಪ್ರದರ್ಶರು ಮತದಾನದಲ್ಲಿ‌ ಪಾಲ್ಗೊಂಡಿದ್ದರು..

ಅಧ್ಯಕ್ಷ ಸ್ಥಾನ – ಭಾ ಮಾ ಹರೀಶ್ 781
ಅಧ್ಯಕ್ಷ ಸ್ಥಾನ- ಸಾ.ರಾ.ಗೋವಿಂದು 378

ಚುನಾವಣಾ ಫಲಿತಾಂಶ.

 

Leave a Reply

Your email address will not be published.