ಕೊಹ್ಲಿ ಈಗ ಸೋತಿದ್ದಾನೆ. ಹಾಗಾಗಿ ಆತನನ್ನು ಈಗ ಇನ್ನಷ್ಟು ಜಾಸ್ತಿ ಬೆಂಬಲಿಸುತ್ತೇನೆ

ಕುಂಬ್ಳೆಯಂಥ ಜೆಂಟ್ಲ್ ಮನ್ ಕ್ರಿಕೆಟರ್, ಕ್ರಿಕೆಟ್ ಗಾಗಿ ಪ್ರಾಣವನ್ನೂ ಪಣಕ್ಕಿಟ್ಟಾತನನ್ನು ಕೋಚ್ ಪಟ್ಟದಿಂದ ಇಳಿಸಿ ಅವಮಾನಿಸಿ ತನ್ನ ಮೂಗಿನ ನೇರಕ್ಕೆ ನಡೆಯೋ ಶೋಕಿಲಾಲ ರವಿಶಾಸ್ತ್ರಿಯನ್ನು ಪಕ್ಕಕ್ಕಿಟ್ಟುಕೊಂಡದ್ದು.. ರವಿಚಂದ್ರನ್ ಅಶ್ವಿನ್ ನಂಥ ಬೌಲರ್ರನ್ನು ಫಾರ್ಮಿನ ಉತ್ತುಂಗದಲ್ಲಿದ್ದಾಗ್ಯೂ ಇನ್ನಿಲ್ಲದಂತೆ ಕಡೆಗಣಿಸಿದ್ದು… ಆಕ್ರಮಣಕಾರಿ ಪ್ರವೃತ್ತಿ ಹೆಸರಲ್ಲಿ … Continue reading ಕೊಹ್ಲಿ ಈಗ ಸೋತಿದ್ದಾನೆ. ಹಾಗಾಗಿ ಆತನನ್ನು ಈಗ ಇನ್ನಷ್ಟು ಜಾಸ್ತಿ ಬೆಂಬಲಿಸುತ್ತೇನೆ