ಪಿ.ಅರ್.ಕೆ ಪ್ರೊಡಕ್ಷನ್ ನ ಮುಂದಿನ ಚಿತ್ರ ಆಚರ್ & ಕೋ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಅಂತಹ PRK ಪ್ರೊಡಕ್ಷನ್ ನಿಂದ ಅವರ ಅಗಲಿಕೆ ನಂತರ ಮೊದಲ ಚಿತ್ರ ಪ್ರೊಡಕ್ಷನ್ ನ 10 ನೇ ಚಿತ್ರ ಅವರ ಪತ್ನಿ ಆದಂತಹ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾಡಿದ್ದಾರೆ.

ಈ ಚಿತ್ರಕ್ಕೆ ಆಚಾರ್ ಅಂಡ್ ಕೋ ಎಂದು ಹೆಸರಿಡಲಾಗಿದೆ ಈ ಚಿತ್ರವು 60ರ ದಶಕದ ಬೆಂಗಳೂರನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ

ಇನ್ನೊಂದು ವಿಶೇಷವೆದರೆ

ಚಿತ್ರದ ನಿರ್ದೇಶನವನ್ನು ಸಿಂಧೂ ಶ್ರೀನಿವಾಸಮೂರ್ತಿ ಎಂಬ ಹೊಸ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದು ಸಂಗೀತ ನಿರ್ದೇಶನವನ್ನೂ ಬಿಂದುಮಾಲಿನಿ ಸಂಯೋಜಿಸುತ್ತಿದ್ದಾರೆ ಈ ಚಿತ್ರದ ತಂಡದಲ್ಲಿ ಹಲವಾರು ಮಹಿಳೆಯರು ಪ್ರಧಾನ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ

Leave a Reply

Your email address will not be published.